ಮುಖಪುಟ ಬಾಲಕಿಯರ ವಿದ್ಯಾರ್ಥಿ ನಿಲಯಗಳು
ಬಾಲಕಿಯರ ವಿದ್ಯಾರ್ಥಿನಿಲಯಗಳು


ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ತುಮಕೂರು

ಶ್ರೀಮಾನ ಚಂದ್ರಶೇಖರ್ ಸ್ಮಾರಕ ಬಾಲಕಿಯರ ವಿದ್ಯಾರ್ಥಿನಿಲಯ, ತುಮಕೂರು

2013 ರಲ್ಲಿ ಶ್ರೀಯುತ ಕೆ. ಉಗ್ರಪ್ಪ ನವರ ಒತಾಸೆಯಂತೆ ವಿದ್ಯಾರ್ಥಿನಿಯರಿಗಾಗಿ ವಸತಿನಿಲಯವನ್ನು ತುಮಕೂರಿನ ಶಾರದಾದೇವಿನಗರದ ಬಾಡಿಗೆ ಕಟ್ಟಡದಲ್ಲಿ ತುಮಕೂರು ತಾಲ್ಲೂಕು ಸಂಘ ಪ್ರಾರಂಭಿಸಲಾಯಿತು. 2014 ರಲ್ಲಿ ತುಮಕೂರಿನ ಖ್ಯಾತ ಕೈಗಾರಿಕೋದ್ಯಮಿಗಳಾದ ಶ್ರೀ ರವಿಶಂಕರ್ ಮತ್ತು ಶ್ರೀಮತಿ ಪುಷ್ಪ ರವಿಶಂಕರ್ ರವರು ತುಮಕೂರಿನ ದೇವರಾಯಪಟ್ಟಣದಲ್ಲಿ ಸುಮಾರು ೩೦ ಲಕ್ಷ ಬೆಲೆ ಬಾಳುವ 30X40 ಅಡಿ ಅಳತೆಯ ನಿವೇಶನವನ್ನು ವಿದ್ಯಾರ್ಥಿನಿಯರ ವಸತಿ ನಿಲಯ ನಿರ್ಮಾಣಕ್ಕಾಗಿ ಉಚಿತವಾಗಿ ದಾನವಾಗಿ ಸಂಘಕ್ಕೆ ನೀಡಿರುತ್ತಾರೆ.ಪ್ರಸ್ತುತ ನಿವೇಶನದಲ್ಲಿ ೪ ಅಂತಸ್ತಿನ ಭವ್ಯ ಸುಸಜ್ಜಿತ ವಾಸ್ತುಶಿಲ್ಪ ಕಟ್ಟಡ ನಿರ್ಮಾಣಗೊಂಡಿದೆ. ಮಹಾದಾನಿಗಳಾದ ಶ್ರೀಯುತ ರವಿಶಂಕರ್ ದಂಪತಿಗಳನ್ನು ಮತ್ತು ಕಟ್ಟಡ ನಿರ್ಮಾಣಕ್ಕಾಗಿ ಧನ ಸಹಾಯವಿತ್ತ ಸಮಸ್ತ ಮಹಾ ದಾನಿಗಳು, ಅತ್ಯಂತ ಆಸಕ್ತಿಯಿಂದ ನಿರ್ಮಾಣ ಕಾರ್ಯದಲ್ಲಿ ಸಹಕಾರವಿತ್ತ ತುಮಕೂರು ತಾಲ್ಲೂಕು ಸಮಿತಿ ಕಾರ್ಯಕಾರಿ ಮಂಡಳಿ, ನಿರ್ದಶಕ ಮಂಡಳಿ ಸದಸ್ಯರುಗಳೆಲ್ಲರನ್ನು ಸಂಘ ಕೃತಜ್ಞತಾ ಭಾವದಿಂದ ಸ್ಮರಿಸುತ್ತದೆ.

ತುಮಕೂರು ಬಾಲಕಿಯರ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರು (2015-16)


ಬಾಲಕಿಯರ ವಿದ್ಯಾರ್ಥಿನಿಲಯದ ನಿಲಯ-ಸಮಿತಿ ಸದಸ್ಯರುಗಳು ವಿವರ
TUMKUR GIRLS HOSTEL COMMITTEE MEMBERS

1. ಶ್ರೀ ಸಿ. ಮೂಡ್ಲಪ್ಪ, ಅಧ್ಯಕ್ಷರು
ವೆಂಕಟೇಶ್ವರ ಕೃಪ, ೧೨ ನೇ ಕ್ರಾಸ್, ಅಶೋಕ ಸೋಪ್ ಪ್ಯಾಕ್ಟರಿ ಹತ್ತಿರ, ಎಸ್,ಎಸ್,ಪುರಂ. ತುಮಕೂರು. ಮೊ: ೯೧೪೧೬೬೦೪೦೬
2. ಶ್ರಿ ನಾರಾಯಣಪ್ಪ, ಸದಸ್ಯರು
ನಂ.೩, ೫ನೇ ಮುಖ್ಯ ರಸ್ತೆ, ಜಯನಗರ ವೆಸ್ಟ್, ತುಮಕೂರು -೨. ಮೊ:೯೮೪೪೨೯೬೪೦೮
3. ಶ್ರೀ ಜಗದೀಶ್, ಸದಸ್ಯರು
ಪರಣಕುಟೀರ, ೩ನೇ ಮುಖ್ಯರಸ್ತೆ, ಸದ್ದರಾಮೇಶ್ವರ ಬಡಾವಣೆ, (ಪೂರ್ವ), ತುಮಕೂರು-೫೭೨೦೧೦೩. ಮೊ:೯೫೯೦೧೫೦೦೧೪
4. ಶ್ರಿ ಬಿ. ಕೃಷ್ಣಪ್ಪ, ಸದಸ್ಯರು
ಮಂಜುಶ್ರೀ ನಿಲಯ, ಎಸ್ .ಐ.ಟಿ ಮೈನ್ ರೋಡ್, ೧೩ ನೇ ಕ್ರಾಸ್ ಎಸ್ ಐ ಟಿ ಎಕ್ಸ್‌ಟೆನ್ಷನ್, ತುಮಕೂರು. ಮೊ: ೯೯೮೬೫೦೧೯೯೬.
6. ಶ್ರಿ ರಂಗಧಾಮಯ್ಯ, ಸದಸ್ಯರು
ತುಮಕೂರು ತಾ& ಜಿಲ್ಲೆ, ಮೊ:೯೪೪೮೪೩೧೧೦೭


ತುಮಕೂರು ಬಾಲಕಿಯರ ವಿದ್ಯಾರ್ಥಿನಿಲಯದ ಸಿಬ್ಬಂದಿ ವರ್ಗ:

1. ಶ್ರೀಮತಿ. ಅನುಸೂಯಮ್ಮ, ವಿದ್ಯಾರ್ಥಿನಿಯದ ನಿಲಯ ಪಾಲಕರು
ವೆಂಕಟಾಪುರ,ಆಂದ್ರಪ್ರದೇಶ
2. ಶ್ರೀಮತಿ. ಶಶಿಕಲಾ, ವಿದ್ಯಾರ್ಥಿನಿಯದ ನಿಲಯದ ಅಡಿಗೆ ಮುಖ್ಯಸ್ಥರು
ಹೆಗ್ಗೆರೆ, ತುಮಕೂರು.
3. ಶ್ರೀಮತಿ. ಮಂಜುಳಮ್ಮ, ವಿದ್ಯಾರ್ಥಿನಿಯದ ನಿಲಯದ ಅಡಿಗೆ ಸಹಾಯಕರು
ಶಾರದಾನಗರ, ತುಮಕೂರು


ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ಮಧುಗಿರಿ ತಾಲ್ಲೂಕು ಶಾಖೆ

ಬಾಲಕಿಯರ ವಿದ್ಯಾರ್ಥಿನಿಲಯ, ಮಧುಗಿರಿ

ಬಿಜವರ ಗ್ರಾಮದ ಶ್ರೀಯುತ ಬಿ.ಎಂ ಲಕ್ಷ್ಮೀಪತಿಯವರ ಸಹಕಾರ ಮತ್ತು ಆಶಯದಿಂದ ಮಧುಗಿರಿಯಲ್ಲಿ ಒಂದು ಕಟ್ಟಡವನ್ನು ಗುತ್ತಿಗೆಗೆ ಪಡೆದು ವಿದ್ಯಾರ್ಥಿನಿ ನಿಲಯವನ್ನು ಮಧುಗಿರಿಯಲ್ಲಿ 2012 ರಲ್ಲಿ ಪ್ರಾರಂಭವಾಯಿತು. 2013 ರಲ್ಲಿ ಮಧುಗಿರಿಯಲ್ಲಿ ೩೦X೪೦ ಅಳತೆಯ ಎರಡು ನಿವೇಶನಗಳ ಖರೀದಿಸಿಲಾಗಿ ಸದರಿ ನಿವೇಶನಗಳಲ್ಲಿ ಒಂದು ನಿವೇಶನವನ್ನು ಶ್ರೀಯುತ ಬಿ.ಎನ್ ಲಕ್ಷ್ಮೀಪತಿಯವರು ದಾನವಾಗಿ ನೀಡಿರುತ್ತಾರೆ, ಮತ್ತೊಂದು ನಿವೇಶನವನ್ನು ಮಧುಗಿರಿ ತಾಲ್ಲೂಕು ಸಂಘದ ಖಜಾಂಚಿಗಳಾದ ಶ್ರೀಯುತ ನಾಗರಾಜು ಗೌಡರು ಖರೀದಿಸಲು ಸಹಕರಿಸಿರುತ್ತಾರೆ. ಶ್ರೀಯುತ ಮುಖ್ಯಮಂತ್ರಿ ಚಂದ್ರು ರವರ ೧೫ ಲಕ್ಷ ರೂಗಳ ಅನುದಾನ ಮತ್ತು ದಾನಿಗಳ ಸಹಕಾರದಿಂದ ಸಂಘದ ಮಹಿಳಾ ವಿದ್ಯಾರ್ಥಿನಿ ನಿಲಯವನ್ನು ಸದರಿ ನಿವೇಶನದಲ್ಲಿ ನಿರ್ಮಿಸಲಾಗಿದ್ದು, ಶ್ರೀಯುತ ಮುಖ್ಯಮಂತ್ರಿ ಚಂದ್ರು ರವರ ಅಮೃತ ಹಸ್ತದಿಂದ 2014 ರಲ್ಲಿ ಉದ್ಘಾಟಿಸಲಾಯಿತು.