ಮುಖಪುಟ ಮಾಗಡಿ
"ಸಾದರ ಹಬ್ಬ" ದಿವಂಗತ ಪೂಜ್ಯ ಶ್ರೀ ಮಂಡಿ ಹರಿಯಣ್ಣನವರ ಹುಟ್ಟುಹಬ್ಬದ ಪ್ರಯುಕ್ತ ಗೌರಿಬಿದನೂರಿನಲ್ಲಿ ಭಾನುವಾರ 29ನೇ ಡಿಸೆಂಬರ್ 2024 ರಂದು

"ಸಾದರ ಹಬ್ಬ"

ದಿವಂಗತ ಪೂಜ್ಯ ಶ್ರೀ ಮಂಡಿ ಹರಿಯಣ್ಣನವರ ಹುಟ್ಟುಹಬ್ಬದ ಪ್ರಯುಕ್ತ ಗೌರಿಬಿದನೂರಿನಲ್ಲಿ

ಭಾನುವಾರ 29ನೇ ಡಿಸೆಂಬರ್ 2024 ರಂದು ಹಿಂದೂಸಾದರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಮತ್ತು

ಗೌರಿಬಿದನೂರು ತಾಲೂಕು ಶಾಖೆ ವತಿಯಿಂದ ವೈಭವದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ...


ಸಮಸ್ತ ಸಮುದಾಯದ ಬಂದುಗಳೆಲ್ಲರಿಗೂ ಅತ್ಮೀಯ ಆಮಂತ್ರಣ...????

ತಪ್ಪದೇ ತಾವುಗಳು ಕುಟುಂಬ ಸಮೇತರಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸುತ್ತೇವೆ.

 

ಶ್ರೀ ರವಿಕುಮಾರ್ ಡಿ.ಈ.

ಅಧ್ಯಕ್ಷರು,

ಹಿಂದೂಸಾದರ ಕ್ಷೇಮಾಭಿವೃದ್ಧಿ ಸಂಘ(ರಿ), ಬೆಂಗಳೂರು