ಮುಖಪುಟ ಶಿರಾ
ಬಾಲಕಿಯರ ವಿದ್ಯಾರ್ಥಿ ನಿಲಯ ಉದ್ಘಾಟನೆ, ಪೂಜ್ಯ ಮಂಡಿ ಹರಿಯಣ್ಣನವರ ಸ್ಮರಣಾರ್ಥ ಕೌಶಲ್ಯ ಕೇಂದ್ರ ಕಟ್ಟಡ ಉದ್ಘಾಟನೆ ಮತ್ತು ಪ್ರಶಸ್ತಿಗಳ ಪುರಸ್ಕಾರ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ : ಭಾನುವಾರ 14.07.2024

ಶತಮಾನೋತ್ಸವ ಸಂಭ್ರಮಾಚರಣೆಯ ಸಂದರ್ಭದಲ್ಲಿ

ಬಾಲಕಿಯರ ವಿದ್ಯಾರ್ಥಿ ನಿಲಯ ಉದ್ಘಾಟನೆ, ಪೂಜ್ಯ ಮಂಡಿ ಹರಿಯಣ್ಣನವರ ಸ್ಮರಣಾರ್ಥ ಕೌಶಲ್ಯ ಕೇಂದ್ರ ಕಟ್ಟಡ ಉದ್ಘಾಟನೆ

ಮತ್ತು ಪ್ರಶಸ್ತಿಗಳ ಪುರಸ್ಕಾರ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ

 

ಆತ್ಮೀಯರೇ,

ಪ್ರಪ್ರಥಮ ಭಾರಿಗೆ ಹಿಂದೂಸಾದರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೆಂಗಳೂರಿನಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಬಾಲಕಿಯರ ಉಚಿತ ವಿದ್ಯಾರ್ಥಿ ನಿಲಯ ಉದ್ಘಾಟನೆ,

ಪೂಜ್ಯ ಮಂಡಿ ಹರಿಯಣ್ಣನವರ ಸ್ಮರಣಾರ್ಥ ಕೌಶಲ್ಯ ಕೇಂದ್ರ ಕಟ್ಟಡ ಉದ್ಘಾಟನೆ ಮತ್ತು ಶ್ರೀಮಾನ್ "ಮಂಡಿ ಹರಿಯಣ್ಣ", "ಎಂ.ಎಸ್. ಮಲ್ಲಯ್ಯ" ಪ್ರಶಸ್ತಿಗಳ ಪುರಸ್ಕಾರ

ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ : ಭಾನುವಾರ 14.07.2024 ರಂದು ಬೆಳಿಗ್ಗೆ 10.00 ಕ್ಕೆ...ತಮಗೆ ಆತ್ಮೀಯ ಆಮಂತ್ರಣ...

ತಪ್ಪದೇ ತಾವುಗಳು ಕುಟುಂಬ ಸಮೇತರಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸುತ್ತೇವೆ.


ಶ್ರೀ ರವಿಕುಮಾರ್ ಡಿ.ಈ.

ಅಧ್ಯಕ್ಷರು,

ಹಿಂದೂಸಾದರ ಕ್ಷೇಮಾಭಿವೃದ್ಧಿ ಸಂಘ(ರಿ), ಬೆಂಗಳೂರು